Category: State updates

“11th ಅಕ್ಟೋಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಕೃಷಿಗೊಂದು ಕ್ಯಾಬಿನೆಟ್ ಸುದ್ದಿಯಲ್ಲಿ ಏಕಿದೆ ? ಜಾಗತಿಕ ಹವಾಮಾನ ವೈಪರೀತ್ಯಕ್ಕೆ ತಡೆ ಹಾಕದಿದ್ದಲ್ಲಿ 2030ರ ವೇಳೆಗೆ ಭೂಮಿಯೇ ಸರ್ವನಾಶವಾಗಬಹುದೆಂಬ ವಿಶ್ವಸಂಸ್ಥೆಯ ಗಂಭೀರ ಎಚ್ಚರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಸರ ರಕ್ಷಣೆಯತ್ತ ಚಿತ್ತ ಹರಿಸಿದೆ. ತಾಪಮಾನ ಸವಾಲು, ಅದರಿಂದ ಕೃಷಿ ವಲಯದ ಮೇಲಾಗುವ ಪರಿಣಾಮ ಎದುರಿಸುವುದಕ್ಕಾಗಿ ಸೂಕ್ತ ತೀರ್ಮಾನ...

“30th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

‘ವಾಸಿಸುವವನೇ ನೆಲದೊಡೆಯ’ ಕಾಯ್ದೆ ಸುದ್ದಿಯಲ್ಲಿ ಏಕಿದೆ?  ಸಮಾಜದ ಕೆಳಸ್ತರದ ಲಕ್ಷಾಂತರ ಕುಟುಂಬಗಳಿಗೆ ವಾಸದ ಸ್ಥಳದ ಮೇಲೆ ಮಾಲೀಕತ್ವದ ಹಕ್ಕು ಒದಗಿಸುವ ‘ವಾಸಿಸುವವನೇ ನೆಲದೊಡೆಯ’ ಘೋಷಣೆಯೊಂದಿಗೆ ರಾಜ್ಯ ಸರಕಾರ ರೂಪಿಸಿದ್ದ ಶಾಸನವು ಅನುಷ್ಠಾನ ಹಂತದಲ್ಲಿ ವೈಫಲ್ಯ ಕಂಡಿದೆ. ಈ ಕಾನೂನು ಜಾರಿಯಾದ ಬಳಿಕ ಸುಮಾರು 5,300 ಜನವಸತಿ ಪ್ರದೇಶಗಳಷ್ಟೇ ಕಂದಾಯ ಗ್ರಾಮಗಳಾಗಿ...