Category: ಕನ್ನಡ ಅಪ್ಡೇಟ್ಗಳು
ರಾಜ್ಯದಲ್ಲಿ ತಂಬಾಕು ಮಾರಾಟ ಕುಸಿತ ಸುದ್ಧಿಯಲ್ಲಿ ಏಕಿದೆ ?ರಾಜ್ಯದ ತಂಬಾಕು ಮಾರುಕಟ್ಟೆಯಲ್ಲಿ ಒಟ್ಟು 8.5 ಕೋಟಿ ಕೆ.ಜಿ ತಂಬಾಕು ಮಾರಾಟವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ 2.1 ಕೋಟಿ ಕೆ.ಜಿ ತಂಬಾಕು ಮಾರಾಟ ಕುಸಿತ ಕಂಡಿದೆ. ಒಟ್ಟು 11 ತಂಬಾಕು ಹರಾಜು ಮಾರುಕಟ್ಟೆಗಳಿದ್ದು , ತಂಬಾಕು ಉತ್ಪಾದನೆಯನ್ನು 10...
ದೇಶದ ಅತ್ಯುತ್ತಮ ವಿವಿ: ಸುದ್ಧಿಯಲ್ಲಿ ಏಕಿದೆ ? ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿದ ಉನ್ನತ ಶಿಕ್ಷಣ ಸಂಸ್ಥೆಗಳ ರಾರಯಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಮೂರು ಸಂಸ್ಥೆಗಳು ಸ್ಥಾನ ಪಡೆದಿವೆ. ಉನ್ನತ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಎರಡನೇ ಸ್ಥಾನ ಪಡೆದಿದೆ. ಕಾನೂನು...
ಕೆಸಿ ವ್ಯಾಲಿ ಯೋಜನೆ ಸುದ್ಧಿಯಲ್ಲಿ ಏಕಿದೆ ?ಬರಪೀಡಿತ ಜಿಲ್ಲೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಿನಿಂದ ಕಲುಷಿತ ನೀರನ್ನು ಶುದ್ದೀಕರಿಸಿ ಒದಗಿಸುವ ಕೆಸಿ ವ್ಯಾಲಿ ಯೋಜನೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ಮುಂದುವರಿಸಬೇಕು. ಹೈಕೋರ್ಟ್ ವಿಚಾರಣೆ ಮುಗಿಯುವವರೆಗೆ ಯೋಜನೆಯ ಮುಂದುವರಿಕೆಗೆ ಯಾವುದೇ...
ಮತದಾನ ಪದ್ಧತಿ ಹುಟ್ಟಿದ್ದೇ ಮೈಸೂರಲ್ಲಿ ! ಸುದ್ಧಿಯಲ್ಲಿ ಏಕಿದೆ ?ದೇಶದಲ್ಲೇ ಮೊದಲಿಗೆ ಮತದಾನ ವ್ಯವಸ್ಥೆ ಜಾರಿಯಾಗಿದ್ದು ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದ 1951ರಲ್ಲಿ ಅಲ್ಲ. ಅದಕ್ಕೂ 60 ವರ್ಷಗಳ ಮೊದಲೇ ಮೈಸೂರಿನಲ್ಲಿ ಮತದಾನ ನಡೆದಿತ್ತು ! ಆದರೆ ಆಗ ನಡೆದ ಮತದಾನ, ಅಲ್ಲಿನ ಮತದಾರರ ವಿವರ ಮಾತ್ರ...
‘ಶ್ರೇಯಸ್’ ಯೋಜನೆ ಸುದ್ಧಿಯಲ್ಲಿ ಏಕಿದೆ ? ಬಹು ನಿರೀಕ್ಷಿತ ‘ಶ್ರೇಯಸ್’ ಯೋಜನೆ ಜುಲೈನಿಂದ ಜಾರಿಗೆ ಬರಲಿದೆ.ಇದೇ ಮೊದಲ ಬಾರಿಗೆ ತಾಂತ್ರಿಕೇತರ ಪದವೀಧರರಿಗೆ ಜಾರಿಗೊಳಿಸಿರುವ ಅಪ್ರೆಂಟಿಸ್ಷಿಪ್ ಯೋಜನೆ ಇದಾಗಿದ್ದು, 5 ಲಕ್ಷ ವಿದ್ಯಾರ್ಥಿಗಳಿಗೆ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ 6,000 ರೂ. ಸ್ಟೈಪೆಂಡ್ ಮತ್ತು ಕೇಂದ್ರದ...
ಎಂಎಚ್ 60 ಸೀಹಾಕ್ ಹೆಲಿಕಾಪ್ಟರ್ ಸುದ್ಧಿಯಲ್ಲಿ ಏಕಿದೆ ?ನೌಕಾಪಡೆಯ ಬಲ ಹೆಚ್ಚಿಸಿಕೊಳ್ಳಲು ಭಾರತಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ‘ಬಹುಪಯೋಗಿ ಎಂಎಚ್ 60 ರೋಮಿಯೋ ಸೀಹಾಕ್ ‘ ಹೆಲಿಕಾಪ್ಟರ್ಗಳ ಮಾರಾಟಕ್ಕೆ ಅಮೆರಿಕ ಸಮ್ಮತಿಸಿದೆ. 2.4 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದಲ್ಲಿ 24 ಸೀಹಾಕ್ ಹೆಲಿಕಾಪ್ಟರ್ಗಳನ್ನು ಅದು ಮಾರಾಟ ಮಾಡುತ್ತಿದೆ. ಜಲಾಂತರ್ಗಾಮಿ...
ಅಂಕ ನೀಡಿಕೆ ಯೋಜನೆ ಸುದ್ಧಿಯಲ್ಲಿ ಏಕಿದೆ ?ಮತಗಟ್ಟೆಗಳಿಗೆ ತಮ್ಮ ಪೋಷಕರನ್ನು ಕರೆದುಕೊಂಡು ಹೋಗಿ ಮತದಾನ ಮಾಡಿಸಿದ ವಿದ್ಯಾರ್ಥಿಗಳಿಗೆ “ಶೈಕ್ಷಣಿಕ ಯೋಜನೆ (ಪ್ರಾಜೆಕ್ಟ್) ವಿಷಯಕ್ಕೆ ತಲಾ ಎರಡು ಹೆಚ್ಚುವರಿ ಅಂಕ ಹಾಗೂ ವಿಶೇಷ ಬಹುಮಾನಗಳನ್ನು ನೀಡಲು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಮುಂದಾಗಿದೆ. ಉದ್ದೇಶ...
ಬಾಲ ಕಾರ್ಮಿಕ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಇಳಿಕೆ ಸುದ್ಧಿಯಲ್ಲಿ ಏಕಿದೆ ?ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವ್ಯಾಪಕ ಕ್ರಮ ಕೈಗೊಳ್ಳುತ್ತಿರುವುದರ ಪರಿಣಾಮ, ಹೆಚ್ಚಿನ ಪ್ರಮಾಣದಲ್ಲಿ ಬಾಲ ಕಾರ್ಮಿಕರನ್ನು ರಕ್ಷಿಸಲಾಗುತ್ತಿದೆ. ಆದರೆ ನಾನಾ ಕಾರಣಗಳಿಂದ ಆ ಪ್ರಕರಣಗಳಲ್ಲಿ ವಿಚಾರಣೆ ಮತ್ತು ಶಿಕ್ಷೆ ಪ್ರಮಾಣ...
ವಿಶ್ವ ಕನ್ನಡ ಸಮ್ಮೇಳನ ಸುದ್ಧಿಯಲ್ಲಿ ಏಕಿದೆ ? ನಾವಿಕ ಸಂಸ್ಥೆಯು ಅಮೆರಿಕದ ಓಹಾಯೋ ರಾಜ್ಯದಲ್ಲಿ ಆ. 30 ರಿಂದ ಸೆ. 1ರವರೆಗೆ ‘5ನೇ ವಿಶ್ವ ಕನ್ನಡ ಸಮ್ಮೇಳನ’ ಆಯೋಜಿಸಿದೆ. ಕನ್ನಡದ ಸೊಗಡನ್ನು ಈ ಉತ್ಸವದಲ್ಲಿ ಬಿಂಬಿಸಲಾಗುವುದು.ಕನ್ನಡದ ನಾಟಕಗಳು,ಕವಿ ಗೋಷ್ಠಿಗಳು, ಕನ್ನಡ ಗೀತಗಾಯನ,ಸಂಗೀತ ಸಂಜೆ,ಸ್ವಾತಂತ್ರ್ಯದ ಬಗ್ಗೆ ಗೋಷ್ಠಿಗಳು, ಯುವ...
ಮೂರು ನಾಟಕಗಳಿಗೆ ವಿಶ್ವದಾಖಲೆ ಗರಿ ಸುದ್ಧಿಯಲ್ಲಿ ಏಕಿದೆ ?ವಿಶ್ವ ರಂಗಭೂಮಿ ದಿನವಾದ 27 ಮಾರ್ಚ್ ಕನ್ನಡ ರಂಗಭೂಮಿ ಒಂದೇ ವೇದಿಕೆಯಲ್ಲಿ 3 ವಿಶ್ವದಾಖಲೆ ಬರೆದಿದೆ. ಡಾ. ಎಸ್.ಎಲ್.ಎನ್. ಸ್ವಾಮಿ ನಿರ್ದೇಶನದಲ್ಲಿ ಸುದೀರ್ಘ ಏಕವ್ಯಕ್ತಿ ನಾಟಕ, 23 ಸೆಕೆಂಡ್ಗಳ ಅತಿಚಿಕ್ಕ ನಾಟಕ ಹಾಗೂ 9 ನಾಟಕಗಳ ಗುಚ್ಛ ಪ್ರದರ್ಶನ...