Tagged: current affairs for kpsc and kas

“28th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಎನ್​ಜಿಒಗಳು ಸುದ್ದಿಯಲ್ಲಿ ಏಕಿದೆ? ದೇಶ-ವಿದೇಶಗಳಿಂದ ದೇಣಿಗೆ ಸಂಗ್ರಹಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಸ್ವಯಂ ಸೇವಾ ಸಂಸ್ಥೆ (ಎನ್​ಜಿಒ)ಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಪ್ರಾಥಮಿಕ ಹಂತವಾಗಿ ಅನಾಥ ಮಕ್ಕಳ ಪೋಷಣೆ ಹೆಸರಲ್ಲಿ ದೇಣಿಗೆ ಪಡೆಯುವ ಎನ್​ಜಿಒಗಳು ಕಡ್ಡಾಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೋಂದಣಿಗೆ...

“26th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಮ್ಯಾಡಮ್ ಟುಸ್ಸಾಡ್ಸ್‌ ಸುದ್ದಿಯಲ್ಲಿ ಏಕಿದೆ? ಯೋಗ ಗುರು ಬಾಬಾ ರಾಮ್ ದೇವ್ ಮತ್ತೊಂದು ಅಪರೂಪದ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಲಂಡನ್‌ನ ವಿಶ್ವವಿಖ್ಯಾತ ಮ್ಯಾಡಮ್ ಟುಸ್ಸಾಡ್ಸ್‌ನಲ್ಲಿ ಅವರ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದ್ದು ಈ ಸಂಬಂಧ 20 ಸದಸ್ಯರ ತಂಡ ಆಗಮಿಸಿ ಬಾಬಾ ರಾಮ್ ದೇವ್ ಅವರ ಫೋಟೋ ಮತ್ತು ದೇಹದ...

“23rd & 24th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಬೆಳುವಾಯಿ ಚಿಟ್ಟೆ ಪಾರ್ಕ್ ಸುದ್ದಿಯಲ್ಲಿ ಏಕಿದೆ? ಮೂಡುಬಿದಿರೆ ಸಮೀಪದ ಬೆಳುವಾಯಿಯಲ್ಲಿರುವ ಸಮ್ಮಿಲನ್ ಶೆಟ್ಟಿ ಅವರ ಚಿಟ್ಟೆ ಪಾರ್ಕ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದಿದೆ. ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾಗಿರುವ ಚಿಟ್ಟೆಪಾರ್ಕ್ ಈಗ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ಬೆಳುವಾಯಿ ಗ್ರಾಮದಲ್ಲಿ ಸಮ್ಮಿಲನ್ ಶೆಟ್ಟಿ ನಿರ್ವಿುಸಿದ ರಾಜ್ಯದ ಮೊದಲ...