Tagged: KPSC mains

“30th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

‘ವಾಸಿಸುವವನೇ ನೆಲದೊಡೆಯ’ ಕಾಯ್ದೆ ಸುದ್ದಿಯಲ್ಲಿ ಏಕಿದೆ?  ಸಮಾಜದ ಕೆಳಸ್ತರದ ಲಕ್ಷಾಂತರ ಕುಟುಂಬಗಳಿಗೆ ವಾಸದ ಸ್ಥಳದ ಮೇಲೆ ಮಾಲೀಕತ್ವದ ಹಕ್ಕು ಒದಗಿಸುವ ‘ವಾಸಿಸುವವನೇ ನೆಲದೊಡೆಯ’ ಘೋಷಣೆಯೊಂದಿಗೆ ರಾಜ್ಯ ಸರಕಾರ ರೂಪಿಸಿದ್ದ ಶಾಸನವು ಅನುಷ್ಠಾನ ಹಂತದಲ್ಲಿ ವೈಫಲ್ಯ ಕಂಡಿದೆ. ಈ ಕಾನೂನು ಜಾರಿಯಾದ ಬಳಿಕ ಸುಮಾರು 5,300 ಜನವಸತಿ ಪ್ರದೇಶಗಳಷ್ಟೇ ಕಂದಾಯ ಗ್ರಾಮಗಳಾಗಿ...

“28th ಜೂನ್ 2018 ಕನ್ನಡ ಪ್ರಚಲಿತ ವಿದ್ಯಮಾನ”

ಎನ್​ಜಿಒಗಳು ಸುದ್ದಿಯಲ್ಲಿ ಏಕಿದೆ? ದೇಶ-ವಿದೇಶಗಳಿಂದ ದೇಣಿಗೆ ಸಂಗ್ರಹಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಸ್ವಯಂ ಸೇವಾ ಸಂಸ್ಥೆ (ಎನ್​ಜಿಒ)ಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಪ್ರಾಥಮಿಕ ಹಂತವಾಗಿ ಅನಾಥ ಮಕ್ಕಳ ಪೋಷಣೆ ಹೆಸರಲ್ಲಿ ದೇಣಿಗೆ ಪಡೆಯುವ ಎನ್​ಜಿಒಗಳು ಕಡ್ಡಾಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೋಂದಣಿಗೆ...